skip to main
|
skip to sidebar
dr.naren
ಕನಸುಗಳ ಬೆನ್ನೇರಿ.. :)
Wednesday, July 9, 2008
ನೂರು ರೂಪಗಳು...
ಕ್ಯಾಂಡಲಿನ ಹೊಗೆಯಿಂದ
ನೂರುರೂಪಗಳ ಸಾಲು,
ಹುರುಪು, ಚಪ್ಪಾಳೆಯಸದ್ದು, ಬಲೂನುಗಳು....
ಹಾಡುತಾ ಆಡುವರು
ಕಣ್ಣಾ ಮುಚ್ಚಾಲೆ
ಕಣ್ಣತೆರುದು
ನೋಡುತಿರೆ
ಹೊಗೆಯ ಕಾರ್ಮೋಡ, ಚಿತೆಯಿಂದೆಳುವುದು
ನೂರುರೂಪಗಳ ಸಾಲು.......
1 comment:
Vijay Kumar
said...
Need time to understand the purport of this, nicely written
February 4, 2016 at 9:54 AM
Post a Comment
Newer Post
Older Post
Home
Subscribe to:
Post Comments (Atom)
Blog Archive
▼
2008
(5)
►
08/10 - 08/17
(1)
▼
07/06 - 07/13
(4)
ನೂರು ರೂಪಗಳು...
ಸೋಮಾರಿಗಳ ಸಂತೆಯಲಿ ಮಲಗಿರುವವ ಒಬ್ಬ ಅವನು ನಾನೇ...........
.....ಮರೀಚಿಕೆಯ ಓಯಸಿಸ್??
ಹುಟ್ಟುಸಾವಿನ ಸರಪಳಿಯೊಳು ಬಂದಿತ ಈ ಜೀವನ....ಸಾವಿನಾಚೆ ಬಾಳ...
About Me
Dr.Naren
View my complete profile
1 comment:
Need time to understand the purport of this, nicely written
Post a Comment